ಕಳತ್ತೂರು ಟೈಗರ್ಸ್ ವತಿಯಿಂದ ಕಳತ್ತೂರು ಗರಡಿ ಜೀರ್ಣೋದ್ಧಾರಕ್ಕೆ ರೂ. 1ಲಕ್ಷ 60 ಸಾವಿರ ದೇಣಿಗೆ
Posted On:
28-12-2024 12:54PM
ಕಾಪು : ಕಳತ್ತೂರು ಟೈಗರ್ಸ್ ವತಿಯಿಂದ ನಡೆದ ದ್ವಿತೀಯ ವರ್ಷದ ಪಿಲಿನಲಿಕೆ ಕಾರ್ಯಕ್ರಮದಲ್ಲಿ ಸಂಗ್ರಹವಾದ ಹಣದಲ್ಲಿ ಕಳತ್ತೂರು ಬ್ರಹ್ಮ ಬೈದರ್ಕಳ ಗರಡಿ ಜೀರ್ಣೋದ್ಧಾರ ಕಾರ್ಯಕ್ಕೆ ರೂ. 1,60,000 ವನ್ನು ದೇಣಿಗೆ ನೀಡಲಾಯಿತು.