ಕಾಪು : ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆಯ ಅಧೀನದ ಉಳಿಯಾರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಮಜೂರು
ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಗೆ ನೂತನ ಅಧ್ಯಕ್ಷರಾಗಿ ರವಿ ಉಪಾಧ್ಯಾಯ ಉಳಿಯಾರು ಆಯ್ಕೆಗೊಂಡಿದ್ದಾರೆ.
ನೂತನ ಸಮಿತಿ ಸದಸ್ಯರಾಗಿ
ರಾಘವೇಂದ್ರ ಭಟ್ ಉಳಿಯಾರು,
ಗುರುರಾಜ್ ಭಟ್ ಉಳಿಯಾರು,
ಜನಾರ್ಧನ ಆಚಾರ್ಯ ಉಳಿಯಾರು,
ಗಣೇಶ್ ನಾಯ್ಕ್ ಉಳಿಯಾರು, ಶೈಲೇಶ್ ಮಜೂರು, ಯೋಗೀಶ್ ಉಳಿಯಾರು, ಅಶ್ವಿನಿ ಜಯರಾಮ ದೇವಾಡಿಗ ಉಳಿಯಾರು, ಗೀತಾ ಉಳಿಯಾರು ಆಯ್ಕೆಯಾಗಿದ್ದಾರೆ.