ಕಾಪು : ಕಾಳಿಕಾಂಬ ಮಹಿಳಾ ಮಂಡಳಿ ಕಡಂಬು ಮಟ್ಟಾರ್ ಇದರ ವಾರ್ಷಿಕ ಸಭೆಯಲ್ಲಿ 2025-2026 ಸಾಲಿನ ನೂತನ ಅಧ್ಯಕ್ಷರಾಗಿ ಜಯಶ್ರೀ ಶಿವಾನಂದ ಆಚಾರ್ಯ ಆಯ್ಕೆಯಾಗಿದ್ದಾರೆ.
ಗೌರವ ಅಧ್ಯಕ್ಷರಾಗಿ ವಿಶಾಲ ಅಚ್ಚುತ ಆಚಾರ್ಯ,
ಕಾರ್ಯದರ್ಶಿಯಾಗಿ ವಾಣಿ ಜಯರಾಮ ಆಚಾರ್ಯ, ಕೋಶಾಧಿಕಾರಿಯಾಗಿ ಕಾಂಚನ ಶ್ರೀಧರ ಆಚಾರ್ಯ ಆಯ್ಕೆಯಾಗಿದ್ದಾರೆ.