ಕುರ್ಕಾಲು ಪಟ್ಟಾ ಚಾವಡಿ ಸಾರಲು ಧೂಮಾವತಿ ದೈವಸ್ಥಾನ, ಇದರ ವಾರ್ಷಿಕ ಕಂಬಳವು 01/03/2020 ರಂದು ನಡೆಯಲಿರುವುದು. ಈ ಎಲ್ಲಾ ಕಾರ್ಯಕ್ರಮಕ್ಕೆ ಆಗಮಿಸಿ ಧೂಮಾವತಿ ಯ ಕೃಪೆಗೆ ಪಾತ್ರಾಗಬೇಕೆಂದು ಸಮಸ್ಥ ಕಂಬಲಾಬಿಮಾನಿಗಳಿಗೆ ಆದರದ ಸ್ವಾಗತ ಬಯಸುವ..
ಕುರ್ಕಾಲು ಮನೆ ಪಟ್ಟಾ ಚಾವಡಿ ಕುಟುಂಬಸ್ಥರು,
ಕುರ್ಕಾಲು ಸಾನದ ಮನೆ ಕುಟುಂಬಸ್ಥರು,
ನಾಡಗೊಳಿ ಫ್ರೆಂಡ್ಸ್ ಕುರ್ಕಾಲು,
ಮತ್ತು ಊರ ಹತ್ತು ಸಮಸ್ತರು
ನಮ್ಮ ಕಾಪು