ಕಾಪು ಕಟಪಾಡಿಯಲ್ಲಿ ಸೆಬಸ್ಟಿಯನ್ ಇವರು ಹೊಸದಾಗಿ "ಮಹಿಮಾ ಆಟೋಮೊಬೈಲ್ ಸ್ಪೇರ್ಸ್" ಎಂಬ ಅಂಗಡಿಯನ್ನು ತೆರೆದಿದ್ದು.
ಇದರ ಉದ್ಘಾಟನಾ ಸಮಾರಂಭ ಮಹಾಶಿವರಾತ್ರಿಯ ಈ ಶುಭದಿನದಂದು ನಡೆದಿರುತ್ತದೆ..
ಇಲ್ಲಿ ಎಲ್ಲಾ ಬಗ್ಗೆಯ ಕಾರುಗಳ ಬಿಡಿ ಭಾಗಗಳು ದೊರೆಯುತ್ತವೆ.
ವಿಳಾಸ : ಗ್ರಾಂಡ್ ಮೆರಿಡಿಯನ್ ಅಪಾರ್ಟ್ಮೆಂಟ್, ಶಾಪ್ ನಂಬರ್. 4-134-A-3
ಕಾರ್ಪೋರೇಶನ್ ಬ್ಯಾಂಕ್ ಎದುರುಗಡೆ, ಕಟಪಾಡಿ.
ಪಿನ್ - 574105
ಹೆಚ್ಚಿನ ಮಾಹಿತಿಗಾಗಿ : 7204574714,
8971170429
ನಮ್ಮ ಕಾಪು