ಕೊರೊನ ವೈರಸ್ ಬಗ್ಗೆ 1989 ತರಂಗ ಪತ್ರಿಕೆಯಲ್ಲಿ ಪ್ರಕಟವಾದ ವಿಶೇಷ ವರದಿ ಈ ರೀತಿ ಇದೆ.. ಕೊರೊನ ಎಂಬುದು ಹೊಸ ರೋಗ ಇದು ಒಬ್ಬರಿಂದ ಒಬ್ಬರಿಗೆ ಹರಡುವ ರೋಗವಾಗಿದೆ.. ದೇಶ ವಿದೇಶಗಳಲ್ಲಿ ಈ ರೋಗ ವ್ಯಾಪಕವಾಗಿ ಹರಡುತ್ತಿದೆ.. ಮತ್ತು ಇದಕ್ಕೆ ಬೇಕಾದ ಚಿಕಿತ್ಸೆಯನ್ನು ಇದುವರೆಗೂ ಕಂಡು ಹಿಡಿದಿಲ್ಲ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.. ಆದರೆ ಈ ಕೊರೊನ ವೈರಸ್ ಬಗ್ಗೆ ಈ ಹಿಂದೆ 1989 ರ ತರಂಗದಲ್ಲಿ ಅದಾಗಲೇ ಪ್ರಕಟವಾಗಿತ್ತು.. ನಮ್ಮ ಕಾಪು