ಕಾಪು : ಪ್ರತಿದಿನ ಹಕ್ಕಿ ಪಿಕ್ಕಿ ಜನಾಂಗದವರ ಹಸಿವು ನೀಗಿಸುವ ತಂಡ
Thumbnail
ಕಾಪು : ಜನತಾ ಕಫ್ಯೂ೯ನ ಸಂದರ್ಭ ಕಾಪುವಿನ ಹೊಸ ಮಾರಿಗುಡಿ ದೇವಸ್ಥಾನದ ವಠಾರದಲ್ಲಿರುವ ಹಕ್ಕಿ ಪಿಕ್ಕಿ ಜನಾಂಗದವರ ಹಸಿವು ನೀಗಿಸುವ ನಿಟ್ಟಿನಲ್ಲಿ ಪ್ರತಿದಿನ ಆಹಾರ ಒದಗಿಸುತ್ತಿರುವ ತಂಡವು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಈ ತಂಡದಲ್ಲಿ ನೀತಾ ಪ್ರಭು, ಪ್ರಶಾಂತ್ ಪೂಜಾರಿ ಕಾಪು, ಯಾದವ್ ಪೂಜಾರಿ ಕಾಪು, ಚೇತನ್ ಮೂಳೂರು, ರಕ್ಷಿತ್, ಶ್ರವಣ್ ಕುಮಾರ್, ಪ್ರದೀಪ್ ಕುಮಾರ್, ಅನಿಲ್ ಅಮೀನ್ ಮತ್ತು ಸುಕೇಶ್ ಅಮೀನ್ ಉಪಸ್ಥಿತರಿದ್ದರು.
Additional image
06 May 2021, 04:54 PM
Category: Kaup
Tags: