ಪೆರ್ಡೂರು ಕುಲಾಲ ಸಂಘದ ಸೇವಾದಳ ಘಟಕದ ನೂತನ ದಳಪತಿಯಾಗಿ ಮಂಜುನಾಥ್ ಕುಲಾಲ್ ಕುಬ್ರಿ ಮುಳ್ಳುಗುಡ್ಡೆ ಆಯ್ಕೆ
Thumbnail
ಉಡುಪಿ : ಕುಲಾಲ ಸಂಘ (ರಿ.) ಪೆರ್ಡೂರು ಇದರ ಸೇವಾದಳ ಘಟಕದ ನೂತನ ದಳಪತಿಯಾಗಿ ಮಂಜುನಾಥ್ ಕುಲಾಲ್ ಕುಬ್ರಿ ಮುಳ್ಳುಗುಡ್ಡೆ ಆಯ್ಕೆಯಾಗಿದ್ದಾರೆ. ಕುಲಾಲ ಸಂಘದ ಸಕ್ರಿಯ ಕಾರ್ಯಕರ್ತ, ಸೇವಾದಳದಲ್ಲಿ ಹಲವಾರು ವರುಷಗಳಿಂದ ಸೇವೆ ಸಲ್ಲಿಸುತ್ತಿದ್ದ ಮಂಜುನಾಥ್ ಕುಲಾಲ್ ಕುಬ್ರಿ ಮುಳ್ಳುಗುಡ್ಡೆ ಇವರನ್ನು ಸೇವಾದಳದ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
03 Aug 2021, 09:44 PM
Category: Kaup
Tags: