ರತ್ನಾವತಿ ಪ್ರಭು ನಿಧನ
Thumbnail
ಕಾಪು : ರತ್ನಾವತಿ ಪ್ರಭು 92,ಹೇರೂರು ಕಾಪು, 92, ಹೇರೂರು ಗ್ರಾಮದ ಅಡ್ಡೆಗುತ್ತು ಮನೆತನದ ದಿ.ಮೇಣ್ಪ ನಾಯಕ್ ಯಾನೆ ದೇವಪ್ಪ ಪ್ರಭುರವರ ಧರ್ಮಪತ್ನಿ ರತ್ನಾವತಿ ಪ್ರಭು (87) ರವರು ಅಲ್ಪಕಾಲದ ಅನಾರೋಗ್ಯದಿಂದ ಮಣಿಪಾಲ ಆಸ್ಪತ್ರೆಯಲ್ಲಿ ದಿನಾಂಕ ಆ.30 ಸೋಮವಾರ ಮಧ್ಯ ರಾತ್ರಿ ನಿಧನ ಹೊಂದಿದರು. ಮೃತರು ಐವರು ಪುತ್ರರು, ಸೊಸೆಯಂದಿರು ಹಾಗೂ ಪೌತ್ರ ಪೌತ್ರಿಯರನ್ನು ಅಗಲಿದ್ದಾರೆ. ಅವರು ಶ್ರೀ ದುರ್ಗಾಪರಮೇಶ್ವರಿ ಖಾಸಾಗಿ ಹಿರಿಯ ಪ್ರಾರ್ಥಮಿಕ ಶಾಲೆ ಬಂಟಕಲ್ಲು ಇದರ ಮೊದಲ ಬ್ಯಾಚ್ ವಿದ್ಯಾರ್ಥಿನಿಯಾಗಿದ್ದರು.
31 Aug 2021, 10:40 AM
Category: Kaup
Tags: