ಮನಪಾ ಮೆಡಿಕಲ್ ಆಫೀಸರ್ ಹಾಗೂ ಆರೋಗ್ಯ ಸಲಹೆಗಾರರಾಗಿ ಡಾ| ಎಂ. ಅಣ್ಣಯ್ಯ ಕುಲಾಲ್ ಉಳ್ತೂರು ನೇಮಕ
Thumbnail
ಮಂಗಳೂರು : ಮಂಗಳೂರು ಮನಪಾ ವ್ಯಾಪ್ತಿಯಲ್ಲಿ ಕೋವಿಡ್, ಮಲೇರಿಯಾ, ಡೆಂಗ್ಯೂ, ಚಿಕನ್ಗುನ್ಯ ಸಹಿತ ವಿವಿಧ ರೋಗಗಳ ಪರಿಣಾಮಕಾರಿ ನಿಭಾವಣೆ ಅಗತ್ಯ ಇದ್ದುದನ್ನ ಮನಗೊಂಡು, ವೆನ್ಲೋಕ್ ಆಸ್ಪತ್ರೆಯಲ್ಲಿ ಕೋವಿಡ್ ಮೆಡಿಕಲ್ ಆಫೀಸರ್ ಹಾಗೂ ಸಾರ್ವಜನಿಕ ವೈದ್ಯಕೀಯ ಸಂಪರ್ಕ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ ಜಿಲ್ಲಾಡಳಿತದ ಗಮನ ಸೆಳೆದಿದ್ದ ಡಾ| ಎಂ. ಅಣ್ಣಯ್ಯ ಕುಲಾಲ್ ಉಳ್ತೂರು ಇವರನ್ನ ಮನಪಾ ಮೆಡಿಕಲ್ ಆಫೀಸರ್ ಹಾಗೂ ಆರೋಗ್ಯ ಸಲಹಾಗಾರರನ್ನಾಗಿ ನೇಮಕಾತಿ ಮಾಡಲಾಗಿದೆ.
02 Sep 2021, 11:05 AM
Category: Kaup
Tags: