ಬ್ರಹ್ಮಶ್ರೀ ನಾರಾಯಣಗುರುಗಳ ಭಾವಚಿತ್ರ ಹಾಕಿ ಅಸಂಬದ್ಧ ಪದ ಪ್ರಯೋಗಿಸಿದ ಪ್ರಕರಣ ಮುಚ್ಚಳಿಕೆ, ತಪ್ಪೊಪ್ಪಿಗೆಯೊಂದಿಗೆ ಅಂತ್ಯ
Thumbnail
ಉಡುಪಿ : ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಭಾವಚಿತ್ರ ಹಾಕಿ ಅಸಂಬದ್ಧ ಪದ ಪ್ರಯೋಗಿಸಿದ ಬಗ್ಗೆ ಕುಂದಾಪುರ ಠಾಣೆಯಲ್ಲಿ ಕಿರಣ್ ಪೂಜಾರಿ ನೀಡಿದ ದೂರಿನನ್ವಯ ಅವಹೇಳನಗೈದ ಕುಂಭಾಶಿಯ ಸಂಪಾದಕರೋರ್ವರನ್ನು ಕುಂದಾಪುರ ಠಾಣೆಗೆ ಕರೆಯಿಸಿ ಇನ್ನು ಮುಂದೆ ಇಂತಹ ಯಾವುದೇ ಕೃತ್ಯ ಮಾಡುವುದಿಲ್ಲವೆಂದು ಮುಚ್ಚಳಿಕೆ ಬರೆಸಿ ಕೊಳ್ಳಲಾಗಿದೆ‌. ದೂರುದಾರರ ದೂರಿನಲ್ಲಿ ಉಲ್ಲೇಖಿಸಿದಂತೆ ಬ್ರಹ್ಮಶ್ರೀ ನಾರಾಯಣಗುರುಗಳ ಪ್ರತಿಮೆಯ ಮುಂದೆ ತಪ್ಪು ಒಪ್ಪಿಕೊಂಡಿದ್ದಾರೆ.
19 Sep 2021, 07:09 PM
Category: Kaup
Tags: