ಪಡುಕರೆ : ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛ ಭಾರತ ಅಭಿಯಾನ
Thumbnail
ಉಡುಪಿ : ಮಹಾಲಕ್ಷ್ಮಿ ಕೋ-ಆಪರೇಟಿವ್ ಬ್ಯಾಂಕ್ ಲಿ. ಉಡುಪಿ ಹಾಗೂ ಟೀಮ್ ನೇಶನ್ ಫಸ್ಟ್ ತಂಡದ ಸಹಭಾಗಿತ್ವದಲ್ಲಿ ಉಡುಪಿ ಪಡುಕರೆ ಬೀಚ್ ನಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛ ಭಾರತ ಅಭಿಯಾನ ನಡೆಯಿತು. ಈ ಅಭಿಯಾನದಲ್ಲಿ ಉಡುಪಿಯ ಶಾಸಕ ರಘುಪತಿ ಭಟ್, ಸೂರಜ್ ಕಿದಿಯೂರು ಟೀಮ್ ನೇಶನ್ ಫಸ್ಟ್ ತಂಡದ ಅಧ್ಯಕ್ಷರು, ಮಹಾಲಕ್ಷ್ಮಿ ಕೋ-ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರಾದ ಯಶಪಾಲ್ ಸುವರ್ಣ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
02 Oct 2021, 08:25 PM
Category: Kaup
Tags: