DUBAI EXPO 2020 - ಜನ ಮೆಚ್ಚುಗೆ ಪಡೆದ ಪಿಲಿ ನಲಿಕೆ
Thumbnail
ಮಂಗಳೂರು : ದುಬಾಯಿಯಲ್ಲಿ‌ ನಡೆಯುತ್ತಿರುವ "DUBAI EXPO 2020", ಇದರಲ್ಲಿ ಭಾರತದ ಪೆವಿಲಿಯನ್ ನ ಅಂತರರಾಷ್ಟ್ರೀಯ ವೇದಿಕೆಯಲ್ಲಿ ನಮ್ಮ ತುಳುನಾಡಿನ ಪ್ರಸಿದ್ಧ ಕಲೆ "ಪಿಲಿ ನಲಿಕೆ" ಜನ ಮೆಚ್ಚುಗೆ ಪಡೆಯಿತು. ಗಿರೀಶ್ ನಾರಾಯಣ್ ಹಾಗೂ ಗೌತಮ್ ಬಂಗೇರಾ ಸಾರಥ್ಯದಲ್ಲಿ ಪಿಲಿನಲಿಕೆ ತಂಡ ಪ್ರದರ್ಶನ ನೀಡಿತು.
17 Oct 2021, 12:51 PM
Category: Kaup
Tags: