ಮಟ್ಟಾರು : ಸಾರ್ವಜನಿಕ ಗೋಪೂಜಾ ಉತ್ಸವ
Thumbnail
ಕಾಪು : ವಿಶ್ವ ಹಿಂದೂ ಪರಿಷತ್, ಬಜರಂಗದಳ ಮಾತೃ ಶಕ್ತಿ, ದುರ್ಗಾವಾಹಿನಿ ವತಿಯಿಂದ ನವಮ ವರ್ಷದ ಸಾರ್ವಜನಿಕ ಗೋಪೂಜಾ ಉತ್ಸವವು ಮಟ್ಟಾರು ಇಲ್ಲಿ ಜರಗಿತು. ಈ ಸಂದರ್ಭ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಆತಿಥೇಯ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.
Additional image
05 Nov 2021, 08:29 PM
Category: Kaup
Tags: