ಕಡಂಬುವಿನಲ್ಲಿ ರಾರಾಜಿಸಿದ ಕೇಸರಿ ಗೂಡುದೀಪ
Thumbnail
ಕಾಪು : ಶಿರ್ವದ ಕಡಂಬುವಿನಲ್ಲಿ ಬೃಹತ್ ಗಾತ್ರದ ಗೂಡುದೀಪವೊಂದು ಸಾರ್ವಜನಿಕರ ಗಮನಸೆಳೆದಿದೆ. ಕಳೆದ ಎರಡು ವರ್ಷಗಳಿಂದ ದೀಪಾವಳಿಯ ಸಂದರ್ಭ ಗೂಡುದೀಪವನ್ನು ಅಳವಡಿಸಲಾಗುತ್ತಿದ್ದು ಸಂಪೂರ್ಣ ಕೇಸರಿ ಬಟ್ಟೆಯಿಂದಲೇ ಕಾರ್ಯಕರ್ತರೆ ತಯಾರಿಸಿದ್ದಾಗಿದೆ. ಇದರ ವಿಶೇಷತೆಯೇನೆಂದರೆ 26 ಅಡಿ ಎತ್ತರದಲ್ಲಿದ್ದು 10 ಫಿಟ್ ಗಿಂತ ಉದ್ದವಾಗಿದೆ.
06 Nov 2021, 10:33 AM
Category: Kaup
Tags: