ಕಾರ್ಯದರ್ಶಿಯಾಗಿ ರಮಾನಂದ ಪೂಜಾರಿ ಕಲ್ಲುಗುಡ್ಡೆ ಅವಿರೋಧವಾಗಿ ಆಯ್ಕೆ
Thumbnail
ಕಾಪು : ಬಿಲ್ಲವ ಸೇವಾ ಸಂಘ (ರಿ.) ಇನ್ನಂಜೆ ಇದರ 2021- 23ರ ಅವಧಿಗೆ ನೂತನ ಅಧ್ಯಕ್ಷರಾಗಿ ಸದಾಶಿವ ಪೂಜಾರಿ ಮಜಲು, ಇನ್ನಂಜೆ ಮತ್ತು ಕಾರ್ಯದರ್ಶಿಯಾಗಿ ರಮಾನಂದ ಪೂಜಾರಿ ಕಲ್ಲುಗುಡ್ಡೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ಕೃಷ್ಣ ಅಮೀನ್ ನವೆಂಬರ್ 21ರಂದು ಜರಗಿದ ಮಹಾಸಭೆಯಲ್ಲಿ ಅಧಿಕಾರ ಹಸ್ತಾಂತರ ಮಾಡಿದರು.
22 Nov 2021, 05:49 PM
Category: Kaup
Tags: