ಕಾಪು : ಭಂಡಾರ ಮನೆಯ ಮಹೇಶ್ ರೈ ಯವರಿಗೆ ಗಡಿಪ್ರಧಾನ
ಕಾಪು ಪಡುಗ್ರಾಮದ ಹಿರಿಯರ, ಗ್ರಾಮಸ್ಥರ ಹಾಗೂ ಕಾಪು ಪಡು ಭಂಡಾರಮನೆ ಕುಟುಂಬಸ್ಥರ ಉಪಸ್ಥಿತಿಯಲ್ಲಿ ಕಾಪು ಪಡು ಧೂಮಾವತಿ ದೈವಸ್ಥಾನದ ಭಂಡಾರಮನೆಯ ಗಡಿಪ್ರಧಾನ ಪಟ್ಟವನ್ನು ಪ್ರಾಮಾಣಿಕ ಸರಳ ಸಜ್ಜನ ಮಹೇಶ್ ರೈ ಕಾಪು ಇವರು ಇಂದು ಸ್ವೀಕರಿಸಿದರು.
