ಸೇನಾ ಹೆಲಿಕಾಪ್ಟರ್ ದುರಂತ : ಫೇಸ್ಬುಕ್ ನಲ್ಲಿ ಟೀಕೆಗೈದಿದ್ದ ಇಬ್ಬರ ವಿರುದ್ಧ ಪ್ರಕರಣ ದಾಖಲು
ಮಂಗಳೂರು : ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಮೂರು ಸೇನೆಗಳ ಮುಖ್ಯಸ್ಥ ಬಿಪಿನ್ ರಾವತ್ ರ ಸಾವು ಮತ್ತು ಭದ್ರತಾ ಸಲಹೆಗಾರ ಅಜಿತ್ ದೋವಲ್ ರ ಬಗ್ಗೆ ನಿಂದನಾತ್ಮಕವಾಗಿ ಫೇಸ್ ಬುಕ್ ನಲ್ಲಿ ಟೀಕೆಗೈದಿದ್ದ ಶ್ರೀನಿವಾಸ ಕಾರ್ಕಳ ಮತ್ತು ವಸಂತ ಕುಮಾರ್ ಮೇಲೆ ಮಂಗಳೂರು ಪೋಲಿಸರು IPC sections 505(1a), 505(2) & 505(b) ಅನ್ವಯ ಪ್ರಕರಣ ದಾಖಲಿಸಿದ್ದಾರೆ.
