ಚಿತ್ರ ಕಲಾವಿದ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಗಣೇಶ್ ಪಂಜಿಮಾರ್ ಅವರಿಗೆ ನಾನಿಲ್ತಾರ್ ಕುಲಾಲ ಸಂಘದಿಂದ ಸನ್ಮಾನ
ಕಾಪು : ಚಿತ್ರಕಲೆಯಲ್ಲಿ ವಿಶಿಷ್ಟ ಸಾಧನೆಗೈದ ವಿಕಲ ಚೇತನ ಶಿರ್ವ ಭಾಗದ ಪ್ರತಿಭೆ ಗಣೇಶ್ ಪಂಜಿಮಾರ್ ಅವರನ್ನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದುದಕ್ಕಾಗಿ ಇಂದು ನಾನಿಲ್ತಾರ್ ಸಂಘದ ಸರ್ವ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು.
ನಮ್ಮ ಕಾಪು ನ್ಯೂಸ್ ತಂಡ ಈ ಸನ್ಮಾನಕ್ಕೆ ಶುಭ ಹಾರೈಸುತ್ತದೆ.
