ಮಂಗಳೂರು : ಬೀದರ್ ಮೂಲದ ಎಂಬಿಬಿಎಸ್ ವಿದ್ಯಾರ್ಥಿನಿ ಆತ್ಮಹತ್ಯೆ
Thumbnail
ಮಂಗಳೂರು : ಇಲ್ಲಿನ ಕಣಚೂರು ಆಸ್ಪತ್ರೆಯಲ್ಲಿ ಎಂಬಿಬಿಎಸ್ ಇಂಟರ್ನ್ಶಿಪ್ ಮಾಡುತ್ತಿದ್ದ ಬೀದರ್ ಮೂಲದ ವೈಶಾಲಿ ಎಂಬ ಹುಡುಗಿ ಸಿಲಿಕೋನಿಯಾ ಅಪಾರ್ಟ್‌ಮೆಂಟ್‌ನ ತನ್ನ ಕೋಣೆಯಲ್ಲಿ ನೇಣು ಬಿಗಿದುಕೊಂಡಿರುವ ಘಟನೆ ಆದಿತ್ಯವಾರ ನಡೆದಿದೆ. ಮೃತ ಹುಡುಗಿ ಹೆಸರು ವೈಶಾಲಿ ಗಾಯಕ್ವಾಡ್ (25) ತಂದೆ ವಿಜಯಕುಮಾರ ಗಾಯಕ್ವಾಡ್, ಬೀದರ್ ನ ಆನಂದನಗರದ ನಿವಾಸಿಯಾಗಿದ್ದಾರೆ. ವೈಶಾಲಿ ಗಾಯಕ್ವಾಡ್ ಕಣಚೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಎಂಬಿಬಿಎಸ್ ಇಂಟರ್ನ್‌ಶಿಪ್ ಮಾಡುತ್ತಿದ್ದಳು. ಮಂಗಳೂರಿನ ಕುತ್ತಾರ್ ನ ಸಿಲಿಕೋನಿಯಾ ಅಪಾರ್ಟ್‌ಮೆಂಟ್ ನಲ್ಲಿ ವಾಸ್ತವ್ಯ ಇದ್ದಳು. ಮೃತ ಹುಡುಗಿ ಹೆಸರು ವೈಶಾಲಿ ಗಾಯಕ್ವಾಡ್ (25) ತಂದೆ ವಿಜಯಕುಮಾರ ಗಾಯಕ್ವಾಡ್, ಬೀದರ್ ನ ಆನಂದನಗರದ ನಿವಾಸಿಯಾಗಿದ್ದಾರೆ. ವೈಶಾಲಿ ಗಾಯಕ್ವಾಡ್ ಕಣಚೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಎಂಬಿಬಿಎಸ್ ಇಂಟರ್ನ್‌ಶಿಪ್ ಮಾಡುತ್ತಿದ್ದಳು. ಮಂಗಳೂರಿನ ಕುತ್ತಾರ್ ನ ಸಿಲಿಕೋನಿಯಾ ಅಪಾರ್ಟ್‌ಮೆಂಟ್ ನಲ್ಲಿ ವಾಸ್ತವ್ಯ ಇದ್ದಳು. ಪೋಲಿಸರು ತನಿಖೆ ಆರಂಭಿಸಿದ್ದು ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.
19 Dec 2021, 10:58 PM
Category: Kaup
Tags: