ಸಿ.ಎಸ್.ಸಿ ಡಿಜಿಟಲ್ ಸೇವಾ ಕೇಂದ್ರ : ಜನವರಿ 4 ಶುಭಾರಂಭ ; ಕಾರ್ಯನಿರ್ವಹಿಸಲು ಜನ ಬೇಕಾಗಿದ್ದಾರೆ
ಕಾಪು : ಸಿ.ಎಸ್.ಸಿ ಡಿಜಿಟಲ್ ಸೇವಾ ಕೇಂದ್ರವು ಜನವರಿ 4ರಂದು ಶುಭಾರಂಭಗೊಳ್ಳಲಿದೆ. ಸರಕಾರದ ಯೋಜನೆಗಳು ತ್ವರಿತವಾಗಿ ಜನರಿಗೆ ತಲುಪಲು ಸಿ.ಎಸ್.ಸಿ ಕೇಂದ್ರವು ಸಹಕಾರಿಯಾಗಿದೆ.
ಅದೇ ರೀತಿ ಸಿ.ಎಸ್.ಸಿ ಡಿಜಿಟಲ್ ಸೇವಾ ಕೇಂದ್ರದಲ್ಲಿ ಕಾರ್ಯನಿರ್ವಹಿಸಲು ಜನ ಬೇಕಾಗಿದ್ದು,
ಕಾಪು ಹಾಗೂ ಕಟಪಾಡಿಯ ಆಸುಪಾಸಿನವರಿಗೆ ಮೊದಲ ಆದ್ಯತೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 8951569423
