ಕಾಪು ಶ್ರೀ ಹೊಸ ಮಾರಿಗುಡಿಯ ಶ್ರೀ ಉಚ್ಚಂಗಿ ಅಮ್ಮನವರ ಸ್ವರ್ಣ ಕವಚ
ಶ್ರೀ ಶಿಲ್ಪಿ ನಾಗರಾಜ್ ಆಚಾರ್ಯ, ಇಂದ್ರಾಳಿ ಹಾಗೂ ನಂದನ್ ಆಚಾರ್ಯ ಸಹೋದರ
ಇವರ ಅದ್ಭುತ ಕೈ ಚಳಕದಲ್ಲಿ ನಿರ್ಮಾಣವಾದ ಕಾಪು ಶ್ರೀ ಹೊಸ ಮಾರಿಗುಡಿಯ ಶ್ರೀ ಉಚ್ಚಂಗಿ ಅಮ್ಮನವರ ಸ್ವರ್ಣ ಮೊಗದ ಪ್ರತಿಮೆ.
ವಿಶ್ರುತ ಶಿಲ್ಪಶಾಲ, ಪೆರ್ಡೂರು PH: 70262 59449
