ಎಸ್‌ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ : ಶ್ರೀಷಾ ಜಯ ಪೂಜಾರಿ 607 (ಶೇ. 97.12) ಅಂಕ
Thumbnail
ಪಡುಬಿದ್ರಿ : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ನಡೆಸಿದ 2024 - 25 ನೇ ಸಾಲಿನ ಎಸ್‌ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಪಡುಬಿದ್ರಿ ಲಯನ್ಸ್‌ ಇಂಗ್ಲಿಷ್ ಮೀಡಿಯಂ ಶಾಲೆ ಇದರ ವಿದ್ಯಾರ್ಥಿನಿ, ಶ್ರೀಷಾ ಜಯ ಪೂಜಾರಿ 607 (ಶೇ. 97.12) ಅಂಕ ಗಳಿಸಿದ್ದಾರೆ. ಈಕೆ ಜಯ ನಾರಾಯಣ ಪೂಜಾರಿ ಪಡುಬಿದ್ರಿ ಪಾದೆಬೆಟ್ಟು, ಹಾಗೂ ವನಿತಾ ಜಯ ಪೂಜಾರಿ ಮುಡಾರು, ಕಾರ್ಕಳ ಅವರ ಸುಪುತ್ರಿ.
23 May 2025, 07:00 AM
Category: Kaup
Tags: