ಹೆಬ್ರಿ ಠಾಣೆಯಲ್ಲಿ ಕರಿಮಣಿ ಸರ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ವಿಶ್ವನಾಥ್ ಕಾಮತ್
ಹೆಬ್ರಿ ಬಸ್ ನಿಲ್ದಾಣದ ವಠಾರದಲ್ಲಿ ಸಿಕ್ಕಿದ ಕರಿಮಣಿ ಸರವನ್ನು ಹೆಬ್ರಿ ಪೊಲೀಸ್ ಠಾಣೆಯಲ್ಲಿ ವಾರಿಸುದಾರಿಗೆ ಹಿಂದಿರುಗಿಸಲಾಯಿತು.
ಸಿಕ್ಕ ಕರಿಮಣಿ ಸರವನ್ನು ಪ್ರಾಮಾಣಿಕತೆಯಿಂದ ಠಾಣೆಗೆ ಒಪ್ಪಿಸಿದ ವಿಶ್ವನಾಥ್ ಕಾಮತ್ ಸಂತೆಕಟ್ಟೆ ಅವರನ್ನು ಠಾಣೆಯಲ್ಲಿ ಗೌರವ ಪೂರ್ವಕವಾಗಿ ಅಭಿನಂದಿಸಲಾಯಿತು.
