ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಸಾತ್ವಿಕ್ ಕುಲಾಲ್ ಚಿಕಿತ್ಸಾ ವೆಚ್ಚಕ್ಕೆ ಬೇಕಿದೆ ಸಹಕಾರ
ಮೂಡಬಿದ್ರಿ : ಪಡುಮಾರ್ನಾಡು ಗ್ರಾಮದ ಅಚ್ಚರ ಕಟ್ಟೆ ಶ್ಯಾಮ್ ಅಂಚನ್ ಮತ್ತು ಜಯಂತಿ ಕುಲಾಲ್ ಪುತ್ರ ಸಾತ್ವಿಕ್ ಕುಲಾಲ್ ಕಾರ್ಕಳ ಬಳಿ ಬೈಕ್ ಅಪಘಾತದಲ್ಲಿ ತಲೆಗೆ ಗಂಭೀರ ಗಾಯಗೊಂಡು ಉಡುಪಿಯ ಆದರ್ಶ ಹಾಸ್ಪಿಟಲ್ನಲ್ಲಿ ಚಿಕಿತ್ಸೆ ಪಡೆಯುತಿದ್ದು ಚಿಕಿತ್ಸೆಗೆ ಬೇಕಾದ ಮೊತ್ತ ಭರಿಸಲು ಕುಟುಂಬವು ಆರ್ಥಿಕವಾಗಿ ದುರ್ಬಲವಾಗಿದ್ದು ಈಗಾಗಿ ಎಲ್ಲರೂ ಸಹಾಯ ಹಸ್ತ ನೀಡಿ ಸಾತ್ವಿಕ್ ರವರ ಚೇತರಿಕೆಗೆ ನೇರವಾಗಬೇಕಾಗಿ ಈ ಮೂಲಕ ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಾತ್ವಿಕ್ ರವರ ಭಾವ ಭರತ್ ರವರ ಮೊಬೈಲ್ ಸಂಖ್ಯೆ 7760052021
ಸಾತ್ವಿಕ್ ಸಹೋದರಿ ಸ್ವಾತಿರವರ ಬ್ಯಾಂಕ್ ಖಾತೆ ಮಾಹಿತಿ
BANK DETAIL .A/C..No.:11೦090923416
NAME : SWATHI
BANK NAME: CANARA BANK.
IFSC code:CNRB0005268.
