ಡಿಸೆಂಬರ್ 20: ಪೈಯಾರು ಕರಿಯಣ್ಣ ಶೆಟ್ಟಿ ಪ್ರೌಢಶಾಲೆಯ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ
ಕಾಪು: ಕುತ್ಯಾರು ಪಂಚಾಯತ್ ವ್ಯಾಪ್ತಿಯ ಕಳತ್ತೂರು ಪೈಯಾರು ಕರಿಯಣ್ಣ ಶೆಟ್ಟಿ ಪ್ರೌಢಶಾಲೆಯ ಶಾಲಾ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಈ ತಿಂಗಳ 20 ಶನಿವಾರ 2.30ಕ್ಕೆ ನಡೆಯಲಿದೆ.
ತಮ್ಮ ಆಗಮನದ ನಿರೀಕ್ಷೆ ಯಲ್ಲಿ, ಅಧ್ಯಕ್ಷರು, ಸಂಚಾಲಕರು, ಸರ್ವ ಸದಸ್ಯರು.
ವಿದ್ಯಾವರ್ಧಕ ಸಂಘ(ರಿ) ಕಳತ್ತೂರು.
ಅಧ್ಯಕ್ಷರು, ಹಳೆ ವಿದ್ಯಾರ್ಥಿ ಸಂಘ.
ಮುಖ್ಯ ಶಿಕ್ಷಕರು ಅಧ್ಯಾಪಕರು,ಅಧ್ಯಾಪಕತೇರ ವೃಂದ ಹಾಗೂ ಶಾಲಾ ನಾಯಕ..
