ಡಿ. 28:ಪಾದೂರು ಕಳತ್ತೂರು ಶ್ರೀ ಬ್ರಹ್ಮಬೈದೆರುಗಳ ಗರಡಿಯಲ್ಲಿ ಸಮಾಲೋಚನ ಸಭೆ
ಕಾಪು : ತಾಲೂಕಿನ ಎಲ್ಲೂರು ಸೀಮೆಯ ಕಳತ್ತೂರು ನಡೀಬೈಲ್ ಉರಿ ಉಂಡಾಲ ಪಾದೆಯಲ್ಲಿ ನೆಲೆ ನಿಂತಿರುವ ಬ್ರಹ್ಮ ಬೈದೆರುಗಳ ಗರಡಿ ಸಮಗ್ರ ಜೀರ್ಣೋದ್ದಾರ ಕೆಲಸ ನಡೆಯುತ್ತಿದ್ದು, ಅ ಪ್ರಯುಕ್ತ ದಿನಾಂಕ: 28/12/2025 ಆದಿತ್ಯವಾರ ಸಂಜೆ 4 ಗಂಟೆಗೆ ಸರಿಯಾಗಿ, ಶ್ರೀ ಬ್ರಹ್ಮ ಬೈದೆರುಗಳ ಗರಡಿ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಳಶಾಭಿಷೇಕ ನಡೆಸುವ ಬಗ್ಗೆ ಸಮಾಲೋಚನಾ ಸಭೆ ನಡೆಯಲಿದೆ.
ಎಲ್ಲಾ ಗುತ್ತು ಬರ್ಕೆ ನಟ್ಟಿಲ್ ಮನೆಯವರು ಮತ್ತು ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸೂಕ್ತ ಸಲಹೆ ಸೂಚನೆ ನೀಡಬೇಕಾಗಿ ವಿನಂತಿ.
ಅಧ್ಯಕ್ಷರು ಹಾಗೂ ಸರ್ವ ಸದಸ್ಯರು
ಪಾದೂರು ಕಳತ್ತೂರು ಶ್ರೀ ಬ್ರಹ್ಮ ಬೈದೆರುಗಳ ಜೀರ್ಣೋದ್ದಾರ ಸಮಿತಿ
ಕಳತ್ತೂರು ಗ್ರಾಮ
