ಡಿ.28 (ನಾಳೆ) : 47ನೇ ವರ್ಷದ ಪುಣೆ ಕುಲಾಲ ಸುಧಾರಕ ಸಂಘದ ವಾರ್ಷಿಕ ಮಹಾಸಭೆ
Thumbnail

ಪುಣೆ : ಮಹಾನಗರಿ ಮುಂಬೈಯ ಪುಣೆ ಕುಲಾಲ ಸುಧಾರಕ ಸಂಘ (ರಿ.) ಇದರ ಮಹಾಸಭೆ  ಡಿ. 28 ರಂದು ಭಾನುವಾರ ಬೆಳಿಗ್ಗೆ10 ರಿಂದ ಶ್ರೀ ಗುಂಡೂರಾವ್ ಎಂ ಶೆಟ್ಟಿ ಮೆಮೋರಿಯಲ್ ಹಾಲ್, ಡಾ|  ಸ್ಯಾಮ್ ರಾವ್ ಕಲ್ಮಾಡಿ ಕನ್ನಡ ಮಾಧ್ಯಮ ಶಾಲೆ, ಡಾ| ಕೆದ್ಕರ್  ರೋಡ್ ಪುಣೆಯಲ್ಲಿ ನಡೆಯಲಿದೆ.

ಕುಲಾಲ ಸುಧಾರಕ ಸಂಘ  ಪುಣೆ ಇದರ ಅಧ್ಯಕ್ಷರಾದ ದೊಡ್ಡಣ್ಣ ಸಿ ಮೂಲ್ಯ ಅಧ್ಯಕ್ಷತೆಯಲ್ಲಿ ಹಾಗೂ ವಿವಿಧ ಕುಲಾಲ ಮುಖಂಡರು ಉಪಸ್ಥಿತಿಯಲ್ಲಿ ನಡೆಯಲಿದೆ.

27 Dec 2025, 06:49 PM
Category: Kaup
Tags: