ಕಟಪಾಡಿ : ಕುಣಿತ ಭಜನಾ ಸ್ಪರ್ಧೆಯ ಭಜಕರಿಗೆ ಸೀರೆ ವಿತರಣೆ
ಕಟಪಾಡಿ : ಶ್ರೀ ವಿಶ್ವನಾಥ ಕ್ಷೇತ್ರ ಕಟಪಾಡಿ ಯಲ್ಲಿ ಭಾನುವಾರ ಶ್ರೀ ಗುರು ಕುಣಿತ ಮಹಿಳಾ ತಂಡದ ನೇತೃತ್ವದಲ್ಲಿ ಕುಣಿತ ಭಜನಾ ಸ್ಪರ್ಧಾ ಕಾರ್ಯಕ್ರಮ ಜರಗಿತು.
ಭಾಗವಹಿಸಿದ ಒಟ್ಟು 14 ತಂಡದ ಭಜಕರಿಗೆ ಭಾಗ್ಯಲಕ್ಷ್ಮಿ ಸಿಲ್ಕ್ಸ್ ಮುಲ್ಕಿ ಇದರ ಮಾಲಕರು ಹಾಗೂ ಅಮ್ಮ ಫೌಂಡೇಶನ ಅಧ್ಯಕ್ಷರಾದ ರಾಜ ಶೇಖರ್ ಕೋಟ್ಯಾನವರ ವತಿಯಿoದ ಸೀರೆಯನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭ ಶ್ರೀ ಗುರು ಕುಣಿತ ಮಹಿಳಾ ತಂಡದ ಪ್ರಮುಖರು ಉಪಸ್ಥಿತರಿದ್ದರು.
