ಫೆಬ್ರವರಿ 12 : ಸೇನಾ ನಿವೃತ್ತಿ ಪಡೆದು ಹುಟ್ಟೂರಿಗೆ ಆಗಮಿಸುತ್ತಿರುವ ಪೆರ್ಡೂರು ರಮೇಶ್ ಕುಲಾಲ್
Thumbnail

ಕಾಪು : ಭಾರತೀಯ ಸೇನೆಯ ಆರ್ಮಿ ಆರ್ಡಿನೆನ್ಸ್ ಕಾರ್ಪ್ಸ್ (AOC) ತರಬೇತಿ ಕೇಂದ್ರದಲ್ಲಿ 22 ವರ್ಷ ಸುದೀರ್ಘ ಸೇವೆಗೈದು ನಿವೃತ್ತಿ ಹೊಂದಿ ತನ್ನ ಹುಟ್ಟೂರು ಕಾಪು ವಿಧಾನ ಸಭಾ ವ್ಯಾಪ್ತಿಯ ಪೆರ್ಡೂರು ದೂಪದಕಟ್ಟೆಗೆ ಫೆಬ್ರವರಿ 12 ರಂದು ಮಧ್ಯಾಹ್ನ 1 ಗಂಟೆಗೆ ಆಗಮಿಸಲಿದ್ದಾರೆ.

 ರಮೇಶ್ ಕುಲಾಲ್ ಉತ್ತರ ಪ್ರದೇಶ, ಜಮ್ಮು ಕಾಶ್ಮೀರ, ಪಂಜಾಬ್, ಮಧ್ಯಪ್ರದೇಶ, ರಾಜಸ್ಥಾನ, ದಿಲ್ಲಿ, ಬೆಂಗಳೂರು ಹೀಗೆ ಹಲವೆಡೆ ಭಾರತೀಯ ಸೇನಾ ಸೇವೆಯಲ್ಲಿ ಸುದೀರ್ಘ ಸೇವೆ ನೀಡಿರುವರು.

01 Feb 2026, 03:56 PM
Category: Kaup
Tags: