ಫೆ. 9 : ನೃತ್ಯಶಂಕರ ಸರಣಿಯ ಮೂರನೇ ಸರಣಿ ಕಾರ್ಯಕ್ರಮ
Thumbnail

ಉಡುಪಿ : ನೃತ್ಯನಿಕೇತನ ಕೊಡವೂರು ಮತ್ತು ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಜಂಟಿಯಾಗಿ ಆಯೋಜಿಸುತ್ತಿರುವ ಪಾಕ್ಷಿಕ ಸಮೂಹ ನೃತ್ಯಸರಣಿ ನೃತ್ಯಶಂಕರ ಸರಣಿಯ ಮೂರನೇ ಸರಣಿ ಕಾರ್ಯಕ್ರಮವು ಫೆಬ್ರವರಿ 9 ರಂದು ಸಂಜೆ ಗಂಟೆ 6:25 ಕ್ಕೆ ಕೊಡವೂರಿನ ವಸಂತಮಂಟಪದಲ್ಲಿ ನಡೆಯಲಿದೆ.

ಮಂಗಳೂರಿನ ಗಾನನೃತ್ಯ ಅಕಾಡೆಮಿಯ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಮತ್ತು ಬಳಗದವರಿಂದ ನಡೆಯಲಿದೆ ಎಂದು ವಿದುಷಿ ಸುಧೀರ್ ಮಾನಸಿ ಮತ್ತು ನೃತ್ಯನಿಕೇತನ ಕೊಡವೂರು ಕಲಾವಿದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

07 Feb 2026, 10:12 PM
Category: Kaup
Tags: