ಕಾಪು : ಸಾರ್ವಜನಿಕ ಶ್ರೀ ಪಂಚದೈವಿಕ ನಾಗಬ್ರಹ್ಮಸ್ಥಾನ ಕಲ್ಲುಗುಡ್ಡೆ - ಮಹಿಳೆಯರಿಗೆ ಸೀರೆ ವಿತರಣೆ
ಕಾಪು : ಸಾರ್ವಜನಿಕ ಶ್ರೀ ಪಂಚದೈವಿಕ ನಾಗಬ್ರಹ್ಮಸ್ಥಾನ ಕಲ್ಲುಗುಡ್ಡೆ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ 108 ಮಹಿಳೆಯರಿಗೆ ಸಮವಸ್ತ್ರದ ಸೀರೆ ವಿತರಿಸಲಾಯಿತು.
ಕ್ಷೇತ್ರದಲ್ಲಿ ವಾರದ ಭಜನೆಯ ಮಹಾಪೂಜೆ ಯ ಬಳಿಕ ಮಹಿಳೆಯರಿಗೆ ವಿತರಿಸಲಾಯಿತು.
ಈ ಸಂದರ್ಭ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ ಹಾಗೂ ಸರ್ವ ಸದಸ್ಯರು, ಪಂಚಮಿ ಭಜನಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
