ಕಾಪು : ಬೊಲ್ಲೆಟ್ಟು ಆದಿ ಆಲಡೆಯಲ್ಲಿ ಶಿಲಾನ್ಯಾಸ ಕಾರ್ಯಕ್ರಮ
Thumbnail

ಕಾಪು : ಇತಿಹಾಸ ಪ್ರಸಿದ್ಧ, ಕುಮಾರ ನೆಲೆ ನಿಂತ ಮೊಟ್ಟ ಮೊದಲ ಆಲಡೆಯಾದ ಬೊಲ್ಲೆಟ್ಟುವಿನಲ್ಲಿ  ಗಣಪತಿ, ವೀರಭದ್ರ, ನಂದಿಗೋಣ ಚಾವಡಿ, ರಕ್ತೇಶ್ವರಿ ಮತ್ತು ಅಡ್ಕತ್ತಾಯ  ಗುಡಿಗಳಿಗೆ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರ ಶುಭ ಆಶೀರ್ವಾದಗಳೊಂದಿಗೆ ಶಿಲಾನ್ಯಾಸ ಕಾರ್ಯಕ್ರಮವು  ಗಣ್ಯರ ಉಪಸ್ಥಿತಿಯಲ್ಲಿ ನಡೆಯಿತು.

Additional image Additional image
30 Mar 2026, 07:19 PM
Category: Kaup
Tags: