ದೀಪಾವಳಿಗೆ ಕೊಳ್ಳಿರಿ ಕಾಪುವಿನ ರಕ್ಷಾ ತಯಾರಿಸುವ ಬಣ್ಣ ಬಣ್ಣದ ಹಣತೆಗಳು
ಸ್ವದೇಶಿ ಅದರಲ್ಲೂ ನಮ್ಮ ಸುತ್ತಲಿನ ಕಲಾಕಾರರು ತಯಾರಿಸುವ ವಸ್ತುಗಳನ್ನು ಕೊಂಡುಕೊಳ್ಳುವ ಮೂಲಕ ನಾವು ಅವರಿಗೆ ಪ್ರೋತ್ಸಾಹ ನೀಡಿದಾಗ ಮಾತ್ರ ಅವರ ಕಲೆಗೂ ಬೆಲೆ.
ಅಂತಹ ಕಲಾ ನೈಪುಣ್ಯತೆಯನ್ನು ಹೊಂದಿರುವವರಲ್ಲಿ ಕಾಪುವಿನ ರಕ್ಷಾ ಕೂಡ ಒಬ್ಬರು. ಈ ಬಾರಿಯ ದೀಪಾವಳಿಗಾಗಿ ಹಣತೆಗೆ ಬಣ್ಣ ಹಚ್ಚಿ ಸುಂದರವಾಗಿ ರೂಪುಗೊಳಿಸಿರುತ್ತಾರೆ. ಇಂತಹ ಕಲೆಗೆ ಜೀವ ತುಂಬುವ ರಕ್ಷಾರವರ ಬಣ್ಣದ ಹಣತೆಯನ್ನು ಕೊಂಡುಕೊಳ್ಳುವುದರ ಮೂಲಕ ಸ್ಥಳೀಯ ಕಲಾವಿದೆಗೆ ನೆರವಾಗೋಣ.
ಕಲಾವಿದೆ :- ರಕ್ಷಾ ಪೂಜಾರಿ ಕಾಪು 99647 77580
