ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಅಧ್ಯಕ್ಷರಾಗಿ ದಾಮೋದರ ಕಲ್ಮಾಡಿ ಆಯ್ಕೆ
Thumbnail
ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ (ರಿ.) ಆದಿ ಉಡುಪಿ ಇದರ 2020-2023ರ ಮೂರು ವರ್ಷದ ಅವಧಿಗೆ ಅಧ್ಯಕ್ಷರಾಗಿ ದಾಮೋದರ ಕಲ್ಮಾಡಿ ಆಯ್ಕೆಯಾಗಿದ್ದಾರೆ. ಗೌರವ ಅಧ್ಯಕ್ಷರಾಗಿ ಯು. ನಾರಾಯಣ ಉಪಾಧ್ಯಕ್ಷರಾಗಿ ಶೇಖರ್ ಮಾಸ್ಟರ್ ಕಲ್ಮಾಡಿ ಪ್ರಧಾನ ಕಾರ್ಯದರ್ಶಿಯಾಗಿ ಎಮ್. ಮಹೇಶ್ ಕುಮಾರ್, ಜತೆ ಕಾರ್ಯದರ್ಶಿ ಶೇಖರ್ ಪೂಜಾರಿ ಕಿದಿಯೂರ್, ಕೋಶಾಧಿಕಾರಿ ಮಹೇಶ್ ಎನ್. ಕಾರ್ಯಕಾರಿ ಸಮಿತಿ ಸದಸ್ಯರಾಗಿ ತೇಜಪ್ಪ ಬಂಗೇರ, ಶಿವರಾಮ ಪೂಜಾರಿ, ಗೋಪಾಲ್ ಕಾರ್ಕಳ, ಆ. ಮಾಧವ, ಬಿ. ಸಂಜೀವ ಪೂಜಾರಿ, ಚೆಲುವ ರಾಜ್ ಪೆರಂಪಳ್ಳಿ, ಗಂಗಾಧರ್ ಕಿದಿಯೂರ್, ಜಯಕರ ವಿ. ಸುವರ್ಣ, ಸುಲೋಚನಾ ತಿಲಕ್ ಕಾರ್ಕಳ, ಬಿ.ಬಿ ಪೂಜಾರಿ, ಲಕ್ಷ್ಮೀಶ ಬಂಗೇರ, ನವೀನ್ ತೋನ್ಸೆ ಆಯ್ಕೆ ಆಗಿದ್ದಾರೆ.
08 Dec 2020, 10:46 PM
Category: Kaup
Tags: