ಅಚ್ಚರಿ ಮೂಡಿಸಿದ ಪೇಜಾವರ ಶ್ರೀಗಳ 3D ಭಾವಚಿತ್ರ
Thumbnail
ಹೊನ್ನಾವರ : ಕಲಾವಿದ ವಿನಯ್ ಭಟ್ ಕಬ್ಬಿನಗದ್ದೆ ಕೈ ಚಳಕದಲ್ಲಿ ನಿರ್ಮಾಣಗೊಂಡ 3D ಆಕೃತಿಯ ಪೇಜಾವರ ಮಠದ ಪೂಜ್ಯ ಶ್ರೀಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರ ಭಾವಚಿತ್ರ ಅವರ ವೃಂದಾವನದಲ್ಲಿ ಭಕ್ತರನ್ನು ಸೆಳೆಯುತ್ತಿದೆ. ಭಕ್ತರು ಚಿತ್ರದ ಜೊತೆಗೆ ಸೆಲ್ಫಿ ತೆಗೆದುಕೊಂಡು ಹರ್ಷಿಸಿದರು. ಲಕ್ಷ ದೀಪೋತ್ಸವದ ಸಮಯದಲ್ಲೇ ಭಾವಚಿತ್ರ ತಲುಪಿದ್ದು ವಿಶೇಷವಾಗಿತ್ತು.
Additional image
15 Dec 2020, 06:11 PM
Category: Kaup
Tags: