ಇನ್ನಂಜೆ : ದೇವಿ ಮಹಾತ್ಮೆ ಯಕ್ಷಗಾನ , ವಿಶೇಷ ಅತಿಥಿ ಪಾತ್ರದಲ್ಲಿ ಭೋಜರಾಜ್ ವಾಮಂಜೂರು
Thumbnail
ಕಾಪು ತಾಲೂಕಿನ ಇನ್ನಂಜೆ‌ ಗ್ರಾಮದ ಮಡುಂಬುವಿನ ಶ್ರೀನಿವಾಸ ತಂತ್ರಿಯವರ ಮನೆ ವಠಾರದಲ್ಲಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನವು ಇದೇ ಬರುವ ಸೋಮವಾರ ಸಂಜೆ 7ರಿಂದ ನಡೆಯಲಿದೆ. ವಿಶೇಷ ಅತಿಥಿ ಪಾತ್ರದಲ್ಲಿ ಚಲನಚಿತ್ರ ಕಲಾವಿದ, ಹಾಸ್ಯ ನಟ ಭೋಜರಾಜ್ ವಾಮಂಜೂರು ಅಭಿನಯಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
09 Jan 2021, 09:11 PM
Category: Kaup
Tags: