ಕಾಪು : ಮನೆಗೋಡೆ ಕುಸಿತ, ಲಕ್ಷಾಂತರ ರೂಪಾಯಿ ನಷ್ಟ
Thumbnail
ಕಾಪು ಪಡು ಗ್ರಾಮದ ವನಜಾ ಪೂಜಾರ್ತಿಯವರ ಮನೆಯ ಹಿಂಭಾಗದ ಗೋಡೆ ಸೋಮವಾರ ಮುಂಜಾನೆ ಕುಸಿದಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತು ನಷ್ಟ ಅಂದಾಜಿಸಲಾಗಿದೆ. ಈ ಸಂದರ್ಭ ಮನೆಯೊಡತಿ, ಅವರ ಗಂಡ ಮತ್ತು ಮಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಶ್ರಯವಾಗಿದ್ದ ಮನೆಯ ಗೋಡೆ ಕುಸಿತಗೊಂಡಿದ್ದರಿಂದ ಈ ಕುಟುಂಬ ತೊಂದರೆಗೊಳಗಾಗಿದೆ.
Additional image Additional image
09 Feb 2021, 04:15 PM
Category: Kaup
Tags: