ಹಿಂದೂ ಜನ ಸಂಘ ಕರ್ನಾಟಕದ ಉಡುಪಿ ಘಟಕ ಸ್ಥಾಪನೆ
Thumbnail
ದಿನಾಂಕ 15 ಮಾರ್ಚ್ ಭಾನುವಾರದಂದು ಸ್ಥಾಪನೆಗೊಳ್ಳಲಿರುವ ಹಿಂದೂ ಜನಸಂಘ ಕರ್ನಾಟಕ ಸಂಘಟನೆಯ ಉದ್ಘಾಟನಾ ಸಮಾರಂಭ ಹಾಗೂ ಸಂಘಟನೆಯ ರೂಪುರೇಷೆಯ ಬಗ್ಗೆ ಸಂಘಟನೆಯ ಪ್ರಮುಖರಾದ ಅಂಬಿಕಾ ಪ್ರಭು ಅವರು ಪತ್ರಿಕಾ ಮಾದ್ಯಮ ಹಾಗೂ ದೃಶ್ಯ ಮಾದ್ಯಮಗಳಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಶರತರಾಜ್ ಉಡುಪಿ, ಪ್ರದೀಪ್ ಬೇಲಾಡಿ, ಸಂಪತ್ SJ, ವಿನೋದ್ ಕರ್ಕೇರ, ರಾಮಾಂಜಿ ಉಪಸ್ಥಿತರಿದ್ದರು.
13 Mar 2020, 09:24 PM
Category: Kaup
Tags: