ಎಲ್ಲೂರು ಸೀಮೆಯ ವಾದ್ಯವಾದಕ ಶ್ರೀ ಲಕ್ಷ್ಮಣ ಸೇರಿಗಾರಗೆ ಸಮ್ಮಾನ
Thumbnail
ಕಾಪು : ಎಲ್ಲೂರು ಸೀಮೆಯ ಶ್ರೀ ವಿಶ್ವೇಶ್ವರ ದೇವಳದ ಪವಿತ್ರಪಾಣಿ ಮನೆತನದ ಶುಭ ಸಮಾರಂಭದಲ್ಲಿ ಎಲ್ಲೂರು ಸೀಮೆಯ ವಾದ್ಯವಾದಕ ಶ್ರೀ ಲಕ್ಷ್ಮಣ ಸೇರಿಗಾರ ಅವರನ್ನು ಕಟೀಲಿನ ಆನುವಂಶಿಕ ಅರ್ಚಕ ವೇ.ಮೂ. ಅನಂತ ಪದ್ಮನಾಭ ಆಸ್ರಣ್ಣ ಅವರು ಸಮ್ಮಾನಿಸಿದರು. ನಿವೃತ್ತ ಪ್ರಾಂಶುಪಾಲ ಸುದರ್ಶನ ವೈ.ಎಸ್, ಕೆ.ಎಲ್.ಕುಂಡಂತಾಯ, ಪುಷ್ಪಲತಾ ಎಲ್. ಕುಂಡಂತಾಯ , ಸತೀಶ ಕುಂಡಂತಾಯ, ಭಾರ್ಗವ ಎಲ್. ಕುಂಡಂತಾಯ ,ರಮ್ಯಾ ಬಿ. ಕುಂಡಂತಾಯ , ಶ್ರೀಕಾಂತ ಕುಂಡಂತಾಯ ಮುಂತಾದವರು ಉಪಸ್ಥಿತರಿದ್ದರು .
Additional image
21 Feb 2021, 09:00 PM
Category: Kaup
Tags: