ಫೆಬ್ರವರಿ 28 : ಗೆಜ್ಜೆಗಿರಿ ಕ್ಷೇತ್ರದಲ್ಲಿ ಐತಿಹಾಸಿಕ ಚಲನಚಿತ್ರ ದೇಯಿ ಬೈದೆತಿ ಗೆಜ್ಜೆಗಿರಿ ನಂದನೊಡು ಪ್ರದರ್ಶನ
ತುಳುನಾಡ ಇತಿಹಾಸದಲ್ಲೇ ದಾಖಲೆ ಸೃಷ್ಟಿಸಿದ ಐತಿಹಾಸಿಕ ಚಲನಚಿತ್ರ "ದೇಯಿ ಬೈದೆತಿ ಗೆಜ್ಜೆಗಿರಿ ನಂದನೊಡು" ಚಲನಚಿತ್ರವು ದಿನಾಂಕ 28.02.2021ನೇ ಭಾನುವಾರ ಸಂಜೆ ಗಂಟೆ 6ಗೆ
ಗೆಜ್ಜೆಗಿರಿ ಕ್ಷೇತ್ರದ ಸತ್ಯ ಧರ್ಮ ಚಾವಡಿಯಲ್ಲಿ ಪ್ರದರ್ಶನ ಗೊಳ್ಳಲಿದೆ.
ಸಂಕ್ರಿ ಮೋಷನ್ ಪಿಕ್ಚರ್ಸ್ ಬ್ಯಾನರ್ ನಡಿಯಲ್ಲಿ ನಿರ್ಮಾಣಗೊಂಡು "ಸೂರ್ಯೋದಯ ಪೆರಂಪಳ್ಳಿಯವರ" ನಿರ್ದೇಶನದ ದೇಯಿ ಬೈದೆತಿಯು
ಈಗಾಗಲೇ ಮೂಡುಬಿದಿರೆ, ಮುಲ್ಕಿ, ತೋನ್ಸೆ, ಉಡುಪಿಗಳಲ್ಲಿ ಪ್ರದರ್ಶನಗೊಳ್ಳಲು ತಯಾರಿ ನಡೆಸಿದೆ.
ಅಪರೂಪದ ಈ ಅದ್ಭುತ ಚಲನಚಿತ್ರವು
ಭಾಸ್ಕರ್ ರಾವ್'ರವರ ಸಂಗೀತ ಹಾಗೂ ಕಲಾವತಿ ದಯಾನಂನಂದ್'ರವರ ಸುಮಧುರ ಕಂಠದಲ್ಲಿ ಮೂಡಿ ಬಂದ ಸುಮಧುರ ಹಾಡುಗಳು ತುಳುನಾಡಿಗರನ್ನು ಮತ್ತೊಮ್ಮೆ ರಂಜಿಸಲಿದೆ
ನಿಮ್ಮ ಊರಿನಲ್ಲಿ ಕೂಡಾ ಪ್ರದರ್ಶನ ವಾಗಬೇಕೆಂದರೆ ನಮ್ಮನ್ನು ಸಂಪರ್ಕಿಸಿ
+91 92428 30302
8217679743
