ಕಟಪಾಡಿಯಲ್ಲಿ ಮಗುಚಿದ ಗೂಡ್ಸ್ ಲಾರಿ ಹಿಂಭಾಗ - ನೆಲ ಪಾಲಾದ ಕಲ್ಲಿದ್ದಲು
Thumbnail
ಕಟಪಾಡಿ : ಕಲ್ಲಿದ್ದಲು ತುಂಬಿಸಿಕೊಂಡು ಮಂಗಳೂರಿನಿಂದ ಹೊಸಪೇಟೆ ಕಡೆ ಸಾಗುತ್ತಿದ್ದ ಗೂಡ್ಸ್ ಲಾರಿಯು ರಾತ್ರಿ 9 ಗಂಟೆಗೆ ಕಟಪಾಡಿ ರಾಷ್ಟ್ರೀಯ ಹೆದ್ದಾರಿಯ ಸಮೀಪ ವಾಹನದ ಹಿಂಭಾಗ ಮಗುಚಿ ಸಂಪೂರ್ಣ ಹಾನಿಯಾಗಿದೆ. ವಾಹನದಲ್ಲಿ ತುಂಬಿದ್ದ ಕಲ್ಲಿದ್ದಲು ಸಂಪೂರ್ಣ ನೆಲ ಪಾಲಾಗಿದೆ.
Additional image
20 Mar 2021, 11:13 PM
Category: Kaup
Tags: