ಕಾರ್ಕಳ : ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾರ್ಕಳ ಪ್ರಖಂಡದ ಆಶ್ರಯದಲ್ಲಿ ಮತಾಂಧತೆಯ ವಿರುದ್ಧ ನಡೆಯಲಿರುವ ಬೃಹತ್ ಜನ ಜಾಗೃತಿ ಸಭೆಗೆ ರಾಮ್ ಸೇನಾ ಕುಂಟಾಡಿ ಘಟಕ ಬೆಂಬಲ ನೀಡಿದೆ.
ಈ ಬೃಹತ್ ಜನ ಜಾಗೃತಿ ಸಭೆ ಸೆಪ್ಟೆಂಬರ್ 19, ಭಾನುವಾರ ಬೆಳಿಗ್ಗೆ 9 ಗಂಟೆಗೆ ನಿಟ್ಟೆಯ ಲೆಮಿನಾ ಕ್ರಾಸ್ ಬಳಿ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.